¡Sorpréndeme!

ಸಿದ್ದರಾಮಯ್ಯ ಸರ್ಕಾರದ ಈಡೇರಿಸದ ಭರವಸೆಗಳ ಪಟ್ಟಿ ಬಿಜೆಪಿಯಿಂದ ರಿಲೀಸ್ | Oneindia Kannada

2018-04-28 115 Dailymotion

Karnataka Assembly Elections 2018: Promises which are not fulfilled by Siddaramaiah led Congress government in Karnataka, list released by BJP in twitter.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದ ಕೆಲವೇ ಗಂಟೆಯೊಳಗೆ ಸಿದ್ದರಾಮಯ್ಯ ಸರಕಾರ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿಯಿಂದ ಸಾಲು ಸಾಲು ಟ್ವೀಟ್ ಮಾಡಲಾಗಿದೆ.